Today gold rete : ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಇಂದಿನ ಚಿನ್ನದ ದರ ಎಸ್ಟು ಗೊತ್ತಾ !

Today gold rete : ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಇಂದಿನ ಚಿನ್ನದ ದರ ಎಸ್ಟು ಗೊತ್ತಾ ! 

 

WhatsApp Group Join Now
Telegram Group Join Now       

ನಮ್ಮ ಭಾರತ ದೇಶದಲ್ಲಿ ಚಿನ್ನಕ್ಕೆ ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿ ಅಪಾರ ಬೇಡಿಕೆ ಇದೆ. ಇದೆ ಕಾರಣಕ್ಕೆ ನಮ್ಮ ದೇಶದಲ್ಲಿ ಚಿನ್ನದ ದರ ಗಗನ ಮುಟ್ಟಿರುತ್ತದೆ. ಆದರೆ ಇದೀಗ ಬಹಳ ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಇವತ್ತಿನ ಚಿನ್ನದ ಬೆಲೆ ಎಸ್ಟು ಮತ್ತು ಚಿನ್ನದ ದರ ಇಳಿಕೆಗೆ ಕಾರಣ ಏನು, ಎಸ್ಟು ದರ ಇಳಿಕೆ ಆಗಿದೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ.

ಚಿನ್ನದಲ್ಲಿ ಮುಂದೆ ಭವಿಷ್ಯದಲ್ಲಿ ಹೆಚ್ಚಿನ ಲಾಭ ಕಂಡ ಜನ ಚಿನ್ನದ ಮೇಲೆ ಅತಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ ಮತ್ತು ಅತಿ ಹೆಚ್ಚು ಚಿನ್ನ ಖರೀದಿ ಮಾಡುತ್ತಿದ್ದಾರೆ. ಇಂತಹ ವೇಳೆಯಲ್ಲೂ ಚಿನ್ನದ ದರ ಕರ್ನಾಟಕದಲ್ಲಿ ಅಂದರೆ ಬೆಂಗಳೂರು ಅಂತಹ ಪ್ರಮುಖ ನಗರಗಳಲ್ಲಿ ಸ್ವಲ್ಪ ಪ್ರಮಾಣದ ದರ ಇಳಿಕೆ ಚಿನ್ನದ ದರದಲ್ಲಿ ನಾವು ಕಾಣಬಹುದು.ಇವತ್ತಿನ ಚಿನ್ನದ ದರ ಕರ್ನಾಟಕದಲ್ಲಿ ಎಸ್ಟು ತಿಳಿಯೋಣ ಬನ್ನಿ.

 

10th ಪಾಸದವರಿಗೆ, 6000 ಫಾರೆಸ್ಟ್ ಗಾರ್ಡ್ ಖಾಲಿ ಹುದ್ದೆಗಳ ಅರ್ಜಿ ಆಹ್ವಾನ, ಅರ್ಜಿ ಹಾಕಲು ಇಲ್ಲಿ ಒತ್ತಿ !

 

ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ (Today gold rete) :

ಸ್ನೇಹಿತರೆ ಮೇಲೆ ಹೇಳಿದ ಹಾಗೆ ಹಲವಾರು ಕಾರಣಗಳಿಂದ ಬಹಳ ದಿನಗಳ ನಂತರ ಕರ್ನಾಟಕದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಇಳಿಕೆ ಕಂಡು ಚಿನ್ನದ ಬೆಲೆ ಹೀಗಿವೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 450 ರೂ. ಕಡಿಮೆಯಾಗಿದೆ, ಅಂದರೆ 100 ಗ್ರಾಂ ಗೆ 4500 ರೂ. ಕಡಿಮೆ ಆಗಿದೆ. ಇದು ಇಂದಿನ ಅಂದರೆ 19 ಜುಲೈ 2025 ರಂದು ನೀಡುತ್ತಿರುವ ವಿವರಗಳು.

WhatsApp Group Join Now
Telegram Group Join Now       

Today gold rete

ಇಂದಿನ ಚಿನ್ನದ ದರ (Today gold rete)

 

18 ಕ್ಯಾರೆಟ್ ಚಿನ್ನದ ಬೆಲೆ 

  • 10ಗ್ರಾಂ ಚಿನ್ನದ ಬೆಲೆ – 74,500 ( 40 ರೂ. ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ – 7,45,000 (400 ರೂ. ಇಳಿಕೆ)

 

22 ಕ್ಯಾರೆಟ್ ಚಿನ್ನದ ದರ 

  • 10 ಗ್ರಾಂ ಚಿನ್ನದ ಬೆಲೆ – 91,050 ( 50 ರೂ. ಇಳಿಕೆ ಆಗಿದೆ)
  • 100 ಗ್ರಾಂ ಚಿನ್ನದ ಬೆಲೆ – 9,10,500 ( 500 ರೂ. ಇಳಿಕೆ ಆಗಿದೆ)

 

24 ಕ್ಯಾರೆಟ್ ಚಿನ್ನದ ಬೆಲೆ 

  • 10 ಗ್ರಾಂ ಚಿನ್ನದ ಬೆಲೆ – 99,330 (50 ರೂ. ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ – 9,93,300 (500 ರೂ. ಇಳಿಕೆ)

 

ವಿಶೇಷ ಸೂಚನೆ : ಸ್ನೇಹಿತರೆ ಚಿನ್ನದ ಬೆಲೆ ಪ್ರತಿ ದಿನ ಏರಿಕೆ ಮತ್ತು ಇಳಿಕೆ ಆಗುತ್ತದೆ. ಅದ ಕಾರಣ ನೀವು ಚಿನ್ನ ಖರೀದಿಸಲು ಅಥವಾ ಹೂಡಿಕೆ ಮಾಡಲು ಮೊದಲು ನಿಮ್ಮ ಹತ್ತಿರದ ಚಿನ್ನದ ಆಭರಣದ ಅಂಗಡಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಿರಿ.

ಮುಂದೆ ಇದೇ ರೀತಿಯ ಬೇರೆ ಬೇರೆ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ WhatsApp group join ಮಾಡಿಕೊಳ್ಳಿ.

 

WhatsApp group join link 

 

Leave a Comment

?>