Railway jobs 2025 : ರೈಲ್ವೆ ಇಲಾಖೆಯಲ್ಲಿ 30000ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ !
ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರೈಲ್ವೆ ಇಲಾಖೆಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಉದ್ಯೋಗಾವಕಾಶಗಳು ದೊರಕುತ್ತವೆ. ಅದರಂತೆ 2025ರ ಸಾಲಿನಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ನೇಮಕಾತಿಯನ್ನು ಹೊರಡಿಸಿ ಅರ್ಜಿಯನ್ನು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ ಇದರ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹೌದು ಸ್ನೇಹಿತರೆ ನಾವು ಮೇಲೆ ಹೇಳಿದಂತೆ 30000ಕ್ಕೂ ಹೆಚ್ಚು ಉದ್ಯೋಗಗಳನ್ನು ಭರ್ತಿ ಮಾಡುವ ಉದ್ದೇಶದಿಂದ ರೈಲ್ವೆ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ ಈ ಅರ್ಜಿಗೆ ಬೇಕಾಗುವ ಡಾಕುಮೆಂಟ್ಸ್ ಮತ್ತು ಅರ್ಜಿ ಹಾಕಲು ಯಾರೆಲ್ಲಾ ಅರ್ಹರು ಮತ್ತು ಹೇಗೆ ಅರ್ಜಿ ಹಾಕಬೇಕು ಅನ್ನುವ ಪ್ರತಿಯೊಂದು ಮಾಹಿತಿಯನ್ನು ಒಂದೊಂದಾಗಿ ಈ ಕೆಳಗೆ ವಿವರಿಸಲಾಗಿದೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಆಸಕ್ತಿ ಇರುವವರು ತಕ್ಷಣ ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಿರಿ.
ಕರ್ನಾಟಕದಲ್ಲಿ ಇವತ್ತಿನ ಚಿನ್ನದ ದರದ ಸಂಪೂರ್ಣ ವಿವರ ತಿಳಿಯಿರಿ !
ರೈಲ್ವೆ ಇಲಾಖೆ ಖಾಲಿ ಹುದ್ದೆಗಳ ವಿವರ
- ವಾಣಿಜ್ಯ ಮತ್ತು ಟಿಕೆಟ್ ಕೆಲಸಗಾರರು – 6235 ಹುದ್ದೆಗಳ
- ಸ್ಟೇಷನ್ ಮಾಸ್ಟರ್ – 5623 ಹುದ್ದೆಗಳು
- ಅಕೌಂಟ್ ಅಸಿಸ್ಟೆಂಟ್ – 7520 ಹುದ್ದೆಗಳು
- ಸರಕು ವ್ಯವಸ್ಥಾಪಕರು – 3562 ಹುದ್ದೆಗಳು
- ಸೀನಿಯರ್ ಕ್ಲಾಕ್ – 7367 ಹುದ್ದೆಗಳು
ವಿದ್ಯಾರ್ಹತೆ :
ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದಾದರೂ ಶಿಕ್ಷಣ ಸಂಸ್ಥೆಯಿಂದ ಪದವಿ ಅಥವಾ ಪದವಿಪೂರ್ವ ಕೋರ್ಸ್ ಅನ್ನು ಮುಗಿಸಿರಬೇಕು. ಇದರ ಜೊತೆಗೆ ಹುದ್ದೆಗೆ ತಕ್ಕಂತೆ ಕಂಪ್ಯೂಟರ್ ಜ್ಞಾನವನ್ನು ಅಭ್ಯರ್ಥಿ ಕಡ್ಡಾಯವಾಗಿ ಹೊಂದಿರಲೇಬೇಕು . ಅರ್ಜಿ ಹಾಕಲು ಅಭ್ಯರ್ಥಿಗಳು 18 ರಿಂದ 32 ವಯಸ್ಸಿನ ಒಳಗೆ ವಯಸ್ಸನ್ನು ಹೊಂದಿರಬೇಕಾಗುತ್ತದೆ.
ಹುದ್ದೆಗೆ ವೇತನ ಶ್ರೇಣಿ
ಈ ಮೇಲಿನ ಎಲ್ಲಾ ಹುದ್ದೆಗಳಿಗೆ 29,200 ರಿಂದ 35,400 ರ ತನಕ ವೇತನವನ್ನು ಹುದ್ದೆಗೆ ಅನುಸಾರವಾಗಿ ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು
- ಅರ್ಜಿ ಆರಂಭದ ದಿನಾಂಕ – 30/08/2025
- ಅರ್ಜಿ ಕೊನೆಯ ದಿನಾಂಕ – 29/09/2025
ಅರ್ಜಿ ಹಾಕಲು ಬೇಕಾಗುವ ದಾಖಲೆಗಳು
- ಪಾಸ್ಪೋರ್ಟ್ ಅಳತೆ ಫೋಟೋ
- ಮಾರ್ಕ್ಸ್ ಕಾರ್ಡ್
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಅರ್ಜಿ ಹಾಕುವ ವಿಧಾನ
ಅರ್ಜಿ ಸಲ್ಲಿಸಲು ಕೆಳಗೆ ನೀಡಿದ ರೈಲ್ವೆ ಇಲಾಖೆಯ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಅರ್ಜಿ ಶುಲ್ಕವನ್ನು ಪಾವತಿ ಮಾಡುವ ಮೂಲಕ ಅರ್ಜಿಯನ್ನು ಪೂರ್ಣ ಮಾಡಿರಿ.
ಈ ಮೇಲಿನ ಲಿಂಕ್ ಬಳಸಿ ನೀವು ಆನ್ಲೈನ್ ಮೂಲಕವೇ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಮತ್ತೆ ಇದೆ ರೀತಿಯ ವಿವಿಧ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮವನ್ನು ಭೇಟಿ ನೀಡಿ , ನಮ್ಮ ವಾಟ್ಸಾಪ್ ಗ್ರೂಪ್ ಸಹ ಸೇರಿಕೊಳ್ಳಿರಿ.