NSP scholarship 2025 : ಪಿಯುಸಿ ವಿಧ್ಯಾರ್ಥಿಗಳಿಗೆ 20,000 ಸ್ಕಾಲರ್ಷಿಪ್, ಹೀಗೆ ಅರ್ಜಿ ಹಾಕಿ !
ಸ್ನೇಹಿತರೆ ನಮ್ಮ ಕೇಂದ್ರ ಸರ್ಕಾರ ಆಗಿರಬಹುದು ಮತ್ತು ರಾಜ್ಯ ಸರ್ಕಾರ ಆಗಿರಬಹುದು ವಿಧ್ಯಾರ್ಥಿಗಳಿಗೆ ಅವರ ಓದಿಗೆ ಉಪಯೋಗ ಆಗಲಿ ಅನ್ನುವ ಉದ್ದೇಶದಿಂದ ಹಲವು ಯೋಜನೆಗಳನ್ನು ರೂಪಿಸಿದೆ. ಅಂತಹ ಯೋಜನೆಗಳಲ್ಲಿ ನ್ಯಾಷನಲ್ ಸ್ಕಾಲರ್ಷಿಪ್ ಪೋರ್ಟಲ್ ಕೂಡ ಒಂದಾಗಿದೆ. ಇದರ ಮೂಲಕ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿಯ ವೇತನ ನೀಡಲಾಗುತ್ತದೆ.
ಹೌದು ವಿದ್ಯಾರ್ಥಿಗಳೇ ಇದೀಗ ಪಿಯುಸಿ ಪಾಸದ ವಿಧ್ಯಾರ್ಥಿಗಳಿಗೆ ನ್ಯಾಷನಲ್ ಸ್ಕಾಲರ್ಷಿಪ್ ಪೋರ್ಟಲ್ (NSP scholarship 2025) ಅಲ್ಲಿ ಅರ್ಜಿ ಹಾಕಲು ಅರ್ಜಿ ಆರಂಭ ಮಾಡಲಾಗಿದೆ. ಇಲ್ಲಿ ಅರ್ಜಿ ಹಾಕುವ ಮೂಲಕ ಅರ್ಹ ವಿಧ್ಯಾರ್ಥಿಗಳು 20,000 ಸ್ಕಾಲರ್ಷಿಪ್ ಹಣವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಅರ್ಜಿ ಹಾಕಲು ಇರಬೇಕಾದ ಅರ್ಹತೆಗಳು ಮತ್ತು ದಾಖಲೆಗಳು ಹಾಗೂ ಹೇಗೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿ ಈ ಕೆಳಗೆ ಪಡೆಯಿರಿ.
ನ್ಯಾಷನಲ್ ಸ್ಕಾಲರ್ಷಿಪ್ ಯೋಜನೆಗl (NSP scholarship 2025) :
ನಮ್ಮ ದೇಶದಲ್ಲಿ ಮೇಲೆ ಹೇಳಿದ ಹಾಗೆ ಹಲವು ಬಡ ಮಕ್ಕಳಿದ್ದಾರೆ, ಅವರಿಗೆ ತಮ್ಮ ಉನ್ನತ ಶಿಕ್ಷಣ ಮುಂದುವರೆಸಲು ಆರ್ಥಿಕವಾಗಿ ಆಗುವ ಕಾರಣಗಳಿಂದ ಹಲವು ವಿಧ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಮುಂದು ವರಿಸಲು ಆಗುವುದಿಲ್ಲ. ಈ ಒಂದು ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡು ಇಂತ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ವಿಧ್ಯಾರ್ಥಿಗಳಿಗೆ ನೆರವು ನೀಡಲು ಜಾರಿಗೆ ತಂದಿದೆ. ಅದರಲ್ಲಿ ನ್ಯಾಷನಲ್ ಸ್ಕಾಲರ್ಷಿಪ್ ಯೋಜನೆ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಗೆ ಅರ್ಜಿ ಹಾಕಿದ ನಂತರ ಮಕ್ಕಳಿಗೆ ಅವರ ಉನ್ನತ ಶಿಕ್ಷಣಕ್ಕಾಗಿ 20000 ರೂ. ವಿಧ್ಯಾರ್ಥಿ ವೇತನ ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳ ಪಟ್ಟಿ ಇಲ್ಲಿದೆ.
ನ್ಯಾಷನಲ್ ಸ್ಕಾಲರ್ಷಿಪ್ ಅರ್ಜಿ ಹಾಕಲು ಅರ್ಹತೆಗಳು :
ಸ್ನೇಹಿತರೆ ಈ ಯೋಜನೆಗೆ ಅರ್ಜಿ ಹಾಕಿ, ಸ್ಕಾಲರ್ಷಿಪ್ ಹಣ ಪಡೆಯಬೇಕಾದರೆ ನೀವು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪಿಯುಸಿ ಅನ್ನು ಪಸಾಗಿದ್ದಾರೆ ಸಾಕು. ಇದರ ಜೊತೆಗೆ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕು ಅವುಗಳನ್ನು ಕೆಳಗೆ ನೀಡಲಾಗಿದೆ.
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮಾರ್ಕ್ಸ್ ಕಾರ್ಡ್
ನ್ಯಾಷನಲ್ ಸ್ಕಾಲರ್ಷಿಪ್ ಗೆ ಅರ್ಜಿ ಹಾಕುವುದು ಹೇಗೆ?
ಸ್ನೇಹಿತರೆ ಈ ಮೇಲೆ ನಾವು ತಿಳಿಸಿದ ಎಲ್ಲಾ ಅರ್ಹತೆಗಳು ಮತ್ತು ಪ್ರಮುಖವಾದ ಡಾಕ್ಯುಮೆಂಟ್ಸ್ ನೀವು ಹೊಂದಿದ್ದರೆ, ಈ ನ್ಯಾಷನಲ್ ಸ್ಕಾಲರ್ಷಿಪ್ ಯೋಜನೆಗೆ (NSP scholarship 2025) ಸುಲಭವಾಗಿ ಕೆಳಗೆ ನೀಡಲಾದ ಅಧಿಕೃತ ವೆಬ್ಸೈಟ್ ಮೇಲೆ ಒತ್ತಿ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಹಾಕಬಹುದು.
ನಿಮಗೇನಾದರೂ ಮೊಬೈಲ್ ಅಲ್ಲಿ ಅರ್ಜಿ ಹಾಕಲು ಬರಲ್ಲ ಅಂದರೆ ನಿಮ್ಮ ಹತ್ತಿರದ ಯಾವುದಾದರೂ ಒಂದು ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ನಿಮ್ಮ ದಾಖಲೆಗಳನ್ನು ನೀಡಿ ಸುಲಭವಾಗಿ ಅರ್ಜಿ ಹಾಕಬಹುದು. ನಿಮಗೆ ಯಾವುದು ಅನುಕೂಲ ಹಾಗೆ ಅರ್ಜಿ ಹಾಕಿ. ಇಲ್ಲಿ ತನಕ ನಮ್ಮ ಲೇಖನ ಓದಿದಕ್ಕೆ ತಮಗೆ ಧನ್ಯವಾದಗಳು . ಇದೆ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮ ಭೇಟಿ ನೀಡಿ ಧನ್ಯವಾದಗಳು..