Forest guard recruitment : ಸುಮಾರು 6,000 ಅರಣ್ಯ ಪಾಲಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ !
ನಮಸ್ಕಾರ ಸ್ನೇಹಿತರೆ ನಮ್ಮ ಈ ದಿನದ ಸುದ್ದಿಗೆ ತಮಗೆ ಸ್ವಾಗತ. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಅರಣ್ಯ ಇಲಾಖೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಹೆಚ್ಚಿನ ಕ್ರಮವನ್ನು ಕೈಗೊಳ್ಳುತ್ತಿದೆ. ಅದೇ ಉದ್ದೇಶದಿಂದ ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ ಕಾರ್ಯಕ್ಷಮತೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಇದೀಗ ಒಟ್ಟು 6000 ಅರಣ್ಯ ಪಾಲಕ ಹುದ್ದೆಗಳ ಭರ್ತಿ ಮಾಡುವುದಾಗಿ ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಕಂಡ್ರೆ ಅವರು ಮಾಹಿತಿಯನ್ನು ತಿಳಿಸಿದ್ದಾರೆ. ಅರಣ್ಯ ಪಾಲಕ ಹುದ್ದೆಗೆ ಸಂಬಂಧಿಸಿ ದಂತಹ ಪ್ರತಿಯೊಂದು ಮಾಹಿತಿಯನ್ನು ನೋಡೋಣ ಬನ್ನಿ.
ಹೌದು ಸ್ನೇಹಿತರೆ, ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 6,000 ಹುದ್ದೆಗಳ ಭರ್ತಿಗೆ ನೇಮಕಾತಿಯನ್ನು ಹೊರಳಿಸಲಾಗಿದೆ ಈ ಹುದ್ದೆಗೆ ಯಾರೆಲ್ಲಾ ಅರ್ಜಿ ಹಾಕಬಹುದು ಮತ್ತು ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು ಹಾಗೂ ಹೇಗೆ ಅರ್ಜಿ ಹಾಕಬೇಕು ಅನ್ನುವ ಪ್ರತಿಯೊಂದು ಮಾಹಿತಿಯನ್ನು ಈ ಲೇಖನದಲ್ಲಿ ನೋಡುತ್ತಾ ಹೋಗಿ.
ರೇಷನ್ ಕಾರ್ಡ್ ತಿದ್ದುಪಡಿ ಆರಂಭ, ಹೊಸ ಅರ್ಜಿ ಯಾವಾಗ ಪ್ರಾರಂಭ ಆಗುತ್ತವೆ. ಇಲ್ಲಿ ತಿಳಿಯಿರಿ !
ನೇಮಕಾತಿಯ ಉದ್ದೇಶ :
ನಮ್ಮ ರಾಜ್ಯದಲ್ಲಿನ ಅರಣ್ಯಗಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕೊರತೆ ಇರೋದರಿಂದ ಹಲವು ಕಡೆಗಳಲ್ಲಿ ಮೊನ್ನೆ ಜೀವಿ ಸಂರಕ್ಷಣೆಯಲ್ಲಿ ಹಲವಾರು ತೊಂದರೆಗಳು ಎದುರಾಗುತ್ತವೆ. ಈ ಸಮಸ್ಯೆಯನ್ನು ಬಗೆಹರಿಸಿ ಅರಣ್ಯ ಸಂರಕ್ಷಣೆ ಅಭಿವೃದ್ಧಿಪಡಿಸಬೇಕು ಅನ್ನುವ ಉದ್ದೇಶದಿಂದ ಈ ನೇಮಕಾತಿಯನ್ನು ಭರ್ತಿ ಮಾಡಲಾಗುತ್ತಿದೆ ಎಂದು ಈಶ್ವರ್ ಕಂಡ್ರೆ ಹೇಳಿದ್ದಾರೆ.
ಅರ್ಜಿ ಹಾಕಲು ಅರ್ಹತೆ :
- ಭಾರತೀಯ ನಗರೀಕರಹಿರಬೇಕು
- SSLC ಪಾಸಾಗಿರಬೇಕು
- PUC ಪಾಸಾಗಿರಬೇಕು
- 18 ವರ್ಷ ಮೆಲ್ಪಟ್ಟಿರಬೇಕು
ಅರ್ಜಿ ಹಾಕುವ ಮುನ್ನ ಇದನ್ನು ತಿಳಿದುಕೊಳಿ :
- ನೀವು ಅರ್ಹರಿರುವ ಹುದ್ದೆಯನ್ನು ಆಯ್ಕೆ ಮಾಡಿ.
- ವನ್ಯಜೀವಿ ಸಂರಕ್ಷಣೆಯ ಬಗ್ಗೆ ಮಾಹಿತಿಯನ್ನು ಓದಿಕೊಳ್ಳಿ
- ದೈಹಿಕ ಸಾಮರ್ಥ್ಯ ಪರೀಕ್ಷೆ ನೀವು ಈಗಿನಿಂದಲೇ ಸಿದ್ಧರಾಗಿ.
- ಅಧಿಕೃತ ವೆಬ್ಸೈಟ್ ಭೇಟಿ ಹೆಚ್ಚಿನ ಮಾಹಿತಿ ಪಡೆಯಿರಿ
ಅಧಿಕೃತ ಅರ್ಜಿ ಹಾಕುವ ವೆಬ್ ಸೈಟ್ ಲಿಂಕ್
ಅರಣ್ಯ ಪಾಲಕ ಹುದ್ದೆಗೆ ಅರ್ಜಿ ಹಾಕುವುದು ಹೇಗೆ ?
ಈ ಮೇಲೆ ನೀಡಿದ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ, ಸಂಪೂರ್ಣ ಮಾಹಿತಿ ಪಡೆದು ಆಸಕ್ತಿ ಇದ್ದರೆ, ಸೂಕ್ತ ದಾಖಲೆಗಳ ಮೂಲಕ ಅರ್ಜಿ ಹಾಕಿರಿ.
ಈ ನೇಮಕಾತಿಯಿಂದ ಯುವಕರಿಗೆ ಉದ್ಯೋಗಾವಕಾಶ ದೊರಕುವುದಲ್ಲದೆ, ಅರಣ್ಯ ಸಂರಕ್ಷಣೆಯ ಕೆಲಸದಲ್ಲಿ ಅಭಿವೃದ್ಧಿ ಹೊಂದುತ್ತದೆ. ಈ ಹುದ್ದೆಗಳ ಮಾಹಿತಿ ನಿಮಗೆ ಉಪಯುಕ್ತವಾದರೆ ಇನ್ನು ಹೆಚ್ಚಿನ ಮಾಹಿತಿ ಪಡೆಯಲು ವಾಟ್ಸಪ್ ಗ್ರೂಪ್ ಜಾಯಿನ್ ಮಾಡಿಕೊಳ್ಳಿ.